ಆತ್ಮೀಯ ಬಂಧು ಮಿತ್ರರೇ
ಈ ಸುದಿನ ರಾಷ್ಟ್ರೀಯ ಬಸವ ಪ್ರತಿಷ್ಠಾನ ವತಿಯಿಂದ ನನ್ನನ್ನು "ರಾಷ್ಟ್ರೀಯ ಶಿಕ್ಷಣ ರತ್ನ-೨೦೧೯" ಎಂದು ಬಳ್ಳಾರಿ ಜಿಲ್ಲೆಯಿಂದ ಆಯ್ಕೆ ಮಾಡಿ ಸನ್ಮಾನಿಸಲಾಯಿತು. ಈ ಸನ್ಮಾನವನ್ನು ಪೂಜ್ಯ ಶ್ರೀ ಡಾ!! ಶಿವಮೂರ್ತಿ ಮುರುಘಾ ಶರಣರು ಮತ್ತು ಇಸ್ರೋದ ವಿಶ್ರಾಂತ ಅಧ್ಯಕ್ಷರಾದ ಮಾನ್ಯ ಶ್ರೀ ಡಾ!! ಎ.ಎಸ್.ಕಿರಣಕುಮಾರ ರವರು, ಹಾಗೂ ವಿಧಾನಪರಿಷತ್ ಸದಸ್ಯರಾದ ಶ್ರೀಯುತ ಶರವಣ ಕೆ.ಎಲ್.ಇ.ಸಭಾಂಗಣ ನಾಗರಭಾವಿ ಬೆಂಗಳೂರಿನಲ್ಲಿ ಇವರೆಲ್ಲರೂ ಸೇರಿ ಸನ್ಮಾನಿಸಿದರು
ಇದೆಲ್ಲಾ ಸಾಧ್ಯವಾಗಿದ್ದು ನಿಮ್ಮ ಪ್ರೀತಿಯ ಅಭಿಮಾನದಿಂದ
ಧನ್ಯವಾದಗಳೊಂದಿಗೆ
ಲೇಪಾಕ್ಷ ಎಸ್ ಜವಳಿ
ಜವಳಿ-ಕ್ಲಾಸಸ್
ಹೊಸಪೇಟೆ-೦೧